
ದಿನಾಂಕ, ಸಮಯ ಗೊತ್ತಿಲ್ಲ. ಸಂಯುಕ್ತ ಕರ್ನಾಟಕ ಕಚೇರಿಗೆ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾಯರು ಭೇಟಿ ಕೊಟ್ಟ ಸಮಯದ ಚಿತ್ರವಿದು.
ಆಲೂರರೊಂದಿಗೆ ಕುಳಿತವರು ‘ಸಂಕ’ದ ಸ್ಥಾಪಕ ಸಂಪಾದಕ ರಂಗನಾಥ ದಿವಾಕರ.
ಹಿಂದೆ ನಿಂತವರಲ್ಲಿ ಎಡದಿಂದ ಬಲಕ್ಕೆ
೧. ಕೆ. ಅನಂತ ಸುಬ್ಬರಾವ್, ೨. ಹೆಚ್.ಆರ್.ನಾಗೇಶ ರಾವ್, ೩. ಸುರೇಂದ್ರ ದಾನಿ, ೪. (ನಾನು ಗುರುತಿಸಲಾಗದವರು)
No comments:
Post a Comment